ಅರ್ಥ : ಮನುಷ್ಯರು ವಾಸಮಾಡಲು ಕಟ್ಟಿಕೊಂಡ ಸೂರು ಅಥವಾ ಮನುಷ್ಯರು ವಾಸಮಾಡುವ ಸ್ಥಳ
ಉದಾಹರಣೆ :
ನಮ್ಮ ಮನೆ ತುಂಬಾ ಚಿಕ್ಕದು.
ಸಮಾನಾರ್ಥಕ : ಆಲಯ, ಗೃಹ, ನಿಲಯ, ಮನೆ, ಸದನ
ಇತರ ಭಾಷೆಗಳಿಗೆ ಅನುವಾದ :
A dwelling that serves as living quarters for one or more families.
He has a house on Cape Cod.