ಅರ್ಥ : ಲೋಹದಿಂದ ಮಾಡಿದ ಕೊಡ ಅಥವಾ ಬಿಂದಿಗೆ
ಉದಾಹರಣೆ :
ಈ ಲೋಹದ ಬಿಂದಿಗೆಯಲ್ಲಿ ಗಂಗಾಜಲವನ್ನು ಇಡಲು ಉಪಯೋಗಿಸುತ್ತಾರೆ.
ಸಮಾನಾರ್ಥಕ : ಧಾತುವಿನ ಕೊಡ, ಧಾತುವಿನ-ಕಲಶ, ಧಾತುವಿನ-ಕೊಡ, ಧಾತುವಿನಕೊಡ, ಲೋಹದ ಕಲಶ, ಲೋಹದ ಬಿಂದಿಗೆ, ಲೋಹದ-ಕಲಶ, ಲೋಹದ-ಬಿಂದಿಗೆ
ಇತರ ಭಾಷೆಗಳಿಗೆ ಅನುವಾದ :