ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ತೊಡುವ ಅಥವಾ ಧಾರಣೆ ಮಾಡುವ ಕ್ರಿಯೆ
ಉದಾಹರಣೆ : ಪಂಚೆಯನ್ನು ಧರಿಸಿಕೊಂಡ ಮೇಲೆ ಪಂಡಿತರು ಪೀಠದ ಮೇಲೆ ಕುಳಿತರು.
ಸಮಾನಾರ್ಥಕ : ಉಡಿಸುವ, ಉಡುವಿಕೆ, ತೊಡಿಸುವ, ತೊಡುವಿಕೆ, ಧರಿಸುವಿಕೆ, ಧಾರಣೆ
ಇತರ ಭಾಷೆಗಳಿಗೆ ಅನುವಾದ :हिन्दी English
पहनने या धारण करने की क्रिया।
The act of having on your person as a covering or adornment.
ಅರ್ಥ : ಉಡುಪನ್ನು ಧರಿಸಬಹುದು
ಉದಾಹರಣೆ : ನಾನು ನನ್ನ ಎಲ್ಲಾ ಧರಿಸುವ ಉಡುಪನ್ನು ಒಗೆದು ಹಾಕಿದ್ದೇನೆ.
ಸಮಾನಾರ್ಥಕ : ಧರಿಸಬಹುದಾದ, ಧರಿಸಬಹುದಾದಂತ, ಧರಿಸಬಹುದಾದಂತಹ, ಧರಿಸುವಂತ, ಧರಿಸುವಂತಹ
जो पहना जाए।
Suitable for wear or able to be worn.
ಸ್ಥಾಪನೆ