ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಧರಿತ್ರಿ ಪದದ ಅರ್ಥ ಮತ್ತು ಉದಾಹರಣೆಗಳು.

ಧರಿತ್ರಿ   ನಾಮಪದ

ಅರ್ಥ : ಸೌರಮಂಡಲದ ಒಂದು ಗ್ರಹದ ಮೇಲೆ ನಾವು ವಾಸಮಾಡುತ್ತೇವೆ

ಉದಾಹರಣೆ : ಚಂದ್ರ ಭೂಮಿಯ ಒಂದು ಉಪಗ್ರಹ.

ಸಮಾನಾರ್ಥಕ : ಕ್ಷಿತ, ಧರಣಿ, ಪೃಥ್ವಿ ಮಂಡಲ, ಭೂ, ಭೂ ಮಂಡಲ, ಭೂಮಂಡಲ, ಭೂಮಿ, ಮೇದಿನಿ, ರತ್ನಗರ್ಭ, ರೇಣುಕ ಕ್ಷಿತಿಜ, ವಂಸುಂಧರ


ಇತರ ಭಾಷೆಗಳಿಗೆ ಅನುವಾದ :

सौर जगत का वह ग्रह जिस पर हम लोग निवास करते हैं।

चन्द्रमा पृथ्वी का एक उपग्रह है।
अचलकीला, अचला, अदिति, अद्रिकीला, अपारा, अवनि, अवनी, अहि, आदिमा, इड़ा, इरा, इल, इला, इलिका, उदधिमेखला, उर्वि, केलि, क्षिति, खगवती, जगद्योनि, जगद्वहा, जमीं, जमीन, ज़मीं, ज़मीन, तप्तायनी, तोयनीबी, देवयजनी, धरणि, धरणी, धरती, धरा, धरित्री, धरुण, धात्री, पुहमी, पुहुमी, पृथिवी, पृथिवीमंडल, पृथिवीमण्डल, पृथ्वी, पोहमी, प्रथी, प्रियदत्ता, बीजसू, भू, भूतधात्री, भूमंडल, भूमण्डल, भूमिका, भूयण, मला, महि, मही, मेदिनी, यला, रत्नगर्भा, रत्नसू, रत्नसूति, रसा, रेणुका, रेनुका, वसनार्णवा, वसुंधरा, वसुधा, वसुन्धरा, विपुला, विश्वंभरा, विश्वगंधा, विश्वगन्धा, विश्वधारिणी, विश्वम्भरा, वैष्णवी, सुगंधिमाता, सुगन्धिमाता, सोलाली, हेमा

ಅರ್ಥ : ಹಿಂದೂ ಧರ್ಮಗ್ರಂಥದಲ್ಲಿ ವರ್ಣಿಸಲಾಗಿರುವ ದೇವತೆ ಅವಳು ಪ್ರಪಂಚವನ್ನು ರಕ್ಷಣೆ ಮಾಡುತ್ತಿದ್ದಾಳೆ

ಉದಾಹರಣೆ : ಧರ್ಮಗ್ರಂಥದಲ್ಲಿ ಪೃಥ್ವಿಯನ್ನು ಭಗವಂತ ವಿಷ್ಣುವಿನ ಪತ್ನಿ ಎಂದು ಹೇಳಲಾಗಿದೆ.

ಸಮಾನಾರ್ಥಕ : ಅವನಿ, ಅವನೀತಲ, ಇಳೆ, ಉರ್ಮಿ, ಉರ್ವೀ, ಕಾಂತೆ, ಧರಿಣಿ, ಧಾತ್ರಿ, ಧಾರಾಯಿತ್ರಿ, ಪೃತ್ವಿ, ಭೂ ತಾಯಿ, ಭೂ ದೇವಿ, ಭೂ ಮಾತೆ, ಭೂ-ತಾಯಿ, ಭೂ-ದೇವಿ, ಭೂ-ಮಾತೆ, ಭೂದೇವಿ, ಭೂಮಿ-ತಾಯಿ, ಭೂಮಿತಾಯಿ, ಮಹೀತಲ, ಮಹೀತಳ, ಮಹೀಮಂಡಲ, ವಲ್ಲಿ, ವಸುಂಧರಾ, ವಸುಂಧರೆ, ವಸುಧಾ, ವಸುಧೆ, ವಸುಮತಿ, ವಾಸವಿ, ವಿಪುಲೆ, ವಿಫಲೆ, ವಿಫುಲಾ, ಶಾರ್ವರಿ, ಸಮುದ್ರವಸನಾನೆ


ಇತರ ಭಾಷೆಗಳಿಗೆ ಅನುವಾದ :

हिन्दू धर्म ग्रंथों में वर्णित एक देवी जो सारे संसार को धारण की हुई हैं।

धर्म ग्रंथों में पृथ्वी को भगवान विष्णु की पत्नी कहा गया है।
अचलकीला, अचला, अदिति, अपारा, अवनि, अवनी, उर्वि, क्षिति, खगवती, दैतेय मेदजा, दैत्यमेदजा, धरणि, धरणी, धरती, धरती माता, धरा, धरित्री, पृथ्वी, पृथ्वी माँ, प्रथी, बीजसू, भू, महि, मही, रत्नगर्भा, रेणुका, रेनुका, वसुंधरा, वसुधा, वसुन्धरा, विपुला, वैष्णवी, सुगंधिमाता, सुगन्धिमाता

A Hindu goddess who releases from sin or disease. Mother of the Adityas.

aditi