ಅರ್ಥ : ಬಿಲ್ಲನ್ನು ಧರಿಸುವವನು
ಉದಾಹರಣೆ :
ಸಾಧುವಿನ ವೇಷದಲ್ಲಿ ಇದ್ದ ಇಬ್ಬರು ಧನುರ್ಧಾರಿಗಳು ಅರಣ್ಯದಲ್ಲಿ ವಿಚಾರಣೆ ಮಾಡುತ್ತಿದ್ದರು
ಸಮಾನಾರ್ಥಕ : ಕೊಂದಂಡ ಧರಿಸುವವನು, ಚಾಪ ಧರಿಸುವವನು, ಧನಸ್ಸು ಧರಿಸುವವನು, ಬಿಲ್ಲನ್ನು ಧರಿಸುವವನು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಧನುಷನ್ನು ಧಾರಣೆ ಮಾಡುವವ
ಉದಾಹರಣೆ :
ಮಹಾಭಾರತದ ಯುದ್ಧದಲ್ಲಿ ಧನುರ್ಧಾರಿಯಾದ ಅರ್ಜುನನು ಪಾಂಡವರ ಪಕ್ಷಕ್ಕೆ ವಿಜಯವನ್ನು ತಂದುಕೊಡುವಲ್ಲಿ ಮುಖ್ಯ ಪಾತ್ರವನ್ನು ವಹಿಸಿದ್ದ.
ಸಮಾನಾರ್ಥಕ : ಕೊಂದಂಡ ಧರಿಸುವವನು, ಚಾಪ ಧರಿಸುವವ, ಚಾಪ ಧರಿಸುವವನಾದ, ಚಾಪ ಧರಿಸುವವನಾದಂತ, ಚಾಪ ಧರಿಸುವವನಾದಂತಹ, ಧನುರ್ಧಾರಿಯಾದ, ಧನುರ್ಧಾರಿಯಾದಂತ, ಧನುರ್ಧಾರಿಯಾದಂತಹ, ಬಿಲ್ಲನ್ನು ಧರಿಸುವ, ಬಿಲ್ಲನ್ನು ಧರಿಸುವಂತ, ಬಿಲ್ಲನ್ನು ಧರಿಸುವಂತಹ
ಇತರ ಭಾಷೆಗಳಿಗೆ ಅನುವಾದ :