ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದೊಡ್ಡ ಮನಸ್ಸು ಪದದ ಅರ್ಥ ಮತ್ತು ಉದಾಹರಣೆಗಳು.

ದೊಡ್ಡ ಮನಸ್ಸು   ಗುಣವಾಚಕ

ಅರ್ಥ : ಸಮಾಜಕ್ಕೆ ಸ್ಪಂದಿಸುವಲ್ಲಿ ದೊಡ್ಡ ಗುಣವನ್ನು ಹೊಂದಿದವ ಅಥವಾ ಎಲ್ಲವನ್ನೂ ಉದಾರ ಗುಣದಿಂದ ನೋಡುವವ

ಉದಾಹರಣೆ : ಅವನದು ಉದಾರಿ ಗುಣ.

ಸಮಾನಾರ್ಥಕ : ಉದಾರಿ, ಧಾರಾಳ ಹೃದಯಿ, ವಿಶಾಲ ಹೃದಯಿ


ಇತರ ಭಾಷೆಗಳಿಗೆ ಅನುವಾದ :

जो बड़े दिल वाला हो।

उदार राजा अपना राजपाट दान कर वन को चला गया।
अकृपण, उदार, उदारचरित, उदारचित्त, उदारचेता, उदारमना, दरियादिल, दिलदरिया, दिलदार, दिलवाला, प्रवण, विशालहृदय, हृदयिक, हृदयी

Generous and understanding and tolerant.

A heart big enough to hold no grudges.
That's very big of you to be so forgiving.
A large and generous spirit.
A large heart.
Magnanimous toward his enemies.
big, large, magnanimous