ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ದೇವರ ಮೂರ್ತಿಯನ್ನು ಇಟ್ಟು ಪೂಜೆ ಮಾಡುವ ಸ್ಥಳ
ಉದಾಹರಣೆ : ಅವಳು ಪ್ರತಿದಿನ ದೇವರ_ಗುಡಿಗೆ ಹೋಗಿ ಪೂಜೆ ಸಲ್ಲಿಸುತ್ತಾಳೆ.
ಸಮಾನಾರ್ಥಕ : ದೇವ ಗೃಹ, ದೇವ ಮಂದಿರ, ದೇವ-ಗೃಹ, ದೇವಸ್ಥಾನ, ದೇವಾಲಯ
ಇತರ ಭಾಷೆಗಳಿಗೆ ಅನುವಾದ :हिन्दी English
वह मंदिर जिसमें किसी देवता की मूर्ति या मूर्तियाँ स्थापित करके उसकी पूजा की जाती है।
Place of worship consisting of an edifice for the worship of a deity.
ಸ್ಥಾಪನೆ