ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾರು ಕುಳ್ಳಗೆ ಮತ್ತು ದಪ್ಪಗೆ ಇರುವರೋ
ಉದಾಹರಣೆ : ನನ್ನ ಅತ್ತಿಗೆ ದುಂಡು ದುಂಡಾಗಿ ದಪ್ಪಗೆ ಇದ್ದಾರೆ.
ಸಮಾನಾರ್ಥಕ : ದಪ್ಪಗಿನ, ದಪ್ಪಗಿನಂತ, ದಪ್ಪಗಿನಂತಹ, ದುಂಡು ದುಂಡಾದ ದುಂಡು ದುಂಡಾದಂತ
ಇತರ ಭಾಷೆಗಳಿಗೆ ಅನುವಾದ :हिन्दी
जो ठिंगना तथा मोटा हो।
ಸ್ಥಾಪನೆ