ಅರ್ಥ : ಕಾಯಿಪಲ್ಲೆಗೆ ಉಪಯೋಗಿಸುವಂತಹ ಒಂದು ತರಹದ ಹಣ್ಣು
ಉದಾಹರಣೆ :
ನಸುಗುನ್ನಿ ಗಿಡದ ಹಣ್ಣನ್ನು ಕೀಳುವುದರಿಂದ ತುರಿಕೆ ಉಂಟಾಗುತ್ತದೆ.
ಸಮಾನಾರ್ಥಕ : ನಸುಗುನ್ನಿ ಗಿಡದ ಹಣ್ಣು
ಇತರ ಭಾಷೆಗಳಿಗೆ ಅನುವಾದ :
सेम की तरह की एक फली।
कौंच को छूने से खुजली होती है।