ಅರ್ಥ : ಆಧ್ಯಾತ್ಮಿಕವಾದ ಮತ್ತು ಭೌತಿಕವಾದ ತತ್ವಗಳ ಜ್ಞಾನಿ, ಅತಿಯಾದ ಬುದ್ಧಿವಂತ, ದೂರದೃಷ್ಟಿ, ಒಳ್ಳೆಯ ಚರಿತ್ರೆಯುಳ್ಳ ಮತ್ತು ತ್ಯಾಗ ವ್ಯಕ್ತಿ
ಉದಾಹರಣೆ :
ಭಾರತದಲ್ಲಿ ಬಹಳ ದೊಡ್ಡ-ದೊಡ್ಡ ಋಷಿಮುನಿಗಳು ಇದ್ದಾರೆ.
ಸಮಾನಾರ್ಥಕ : ಋಷಿ, ಋಷಿಮುನಿ, ಗುರು, ಮುನಿ
ಇತರ ಭಾಷೆಗಳಿಗೆ ಅನುವಾದ :
A mentor in spiritual and philosophical topics who is renowned for profound wisdom.
sage