ಅರ್ಥ : ಯಾರೋ ಒಬ್ಬ ವ್ಯಕ್ತಿಯು ಶಿಕ್ಷಣ ನೀಡುವ ಸಂಸ್ಥೆಯಲ್ಲಿ ವಿದ್ಯೆಯನ್ನು ಕಲಿಯಲು ಬಂದಿರುವನು
ಉದಾಹರಣೆ :
ಈ ತರಗತಿಯಲ್ಲಿ ಇಪ್ಪತೈದು ವಿದ್ಯಾರ್ಥಿಗಳು ಇರುವರು
ಸಮಾನಾರ್ಥಕ : ಓದುಗಾರ, ಕಲಿಯುವವ, ವಿದ್ಯಾರ್ಜಕ, ವಿದ್ಯಾರ್ಥಿ
ಇತರ ಭಾಷೆಗಳಿಗೆ ಅನುವಾದ :
वह जो शैक्षणिक संस्थानों में विद्या का अध्ययन करता हो।
इस कक्षा में पच्चीस छात्र हैं।