ಅರ್ಥ : ಜೀವನಾವಸ್ಥೆಯಲ್ಲಿಯೇ ಆತ್ಮಜ್ಞಾನದಿಂದ ಸಂಸಾರದ ಮಾಯಾ ಪಾಶದಿಂದ ಬಿಡುಗಡೆ ಹೊಂದಿದೆಯೋ
ಉದಾಹರಣೆ :
ಜೀವನಮುಕ್ತಿಯ ಅವಸ್ಥೆಯಲ್ಲಿ ವ್ಯಕ್ತಿ ಯಾವಾಗಲೂ ಬ್ರಹ್ಮಾನಂದದಲ್ಲಿ ಲೀನವಾಗಿರುತ್ತಾನೆ.
ಸಮಾನಾರ್ಥಕ : ಜೀವನ ಮಕ್ತಿ, ಜೀವನಮುಕ್ತಿ
ಇತರ ಭಾಷೆಗಳಿಗೆ ಅನುವಾದ :
जो जीवित दशा में ही आत्मज्ञान द्वारा सांसारिक मायाबंधन से छूट गया हो।
जीवन्मुक्त दशा में आदमी हमेशा ब्रह्मानंद में लीन रहता है।