ಅರ್ಥ : ಆ ಕ್ರಿಯೆಯ ಮೂಲಕ ಪದಾರ್ಥಗಳು ಸಾಧಾರಣ ಪದಾರ್ಥವಾಗಿ ಮಾರ್ಪಾಡಾಗುವುದು ಅಥವಾ ಸಾಧಾರಣವಾಗಿ ವಿಸರ್ಜನೆ ಯಾಗುವುದು
ಉದಾಹರಣೆ :
ನಾವು ಆರೋಗ್ಯದಿಂದ ಇರಬೇಕಾದರೆ ಪಚನ ಕ್ರಿಯೆ ಸರಿಯಾಗಿ ಆಗಬೇಕು.
ಇತರ ಭಾಷೆಗಳಿಗೆ ಅನುವಾದ :
वह क्रिया जिसके द्वारा पदार्थ साधारण पदार्थों में विघटित हो जाते हैं या साधारणतया उत्सर्जित हो जाते हैं।
स्वस्थ रहने के लिए अपचय का सही होना ज़रूरी है।ಅರ್ಥ : ಶರೀರದೊಳಗೆ ಹೊದಂತಹ ಆಹಾರ ಜೀರ್ಣವಾಗುವ ಕ್ರಿಯೆ
ಉದಾಹರಣೆ :
ಅಗತ್ಯಕ್ಕಿಂತ ಹೆಚ್ಚಾಗಿ ತಿಂದಂತಹ ಆಹಾರ ಸುಲಭವಾಗಿ ಜೀರ್ಣವಾಗುವುದಿಲ್ಲ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೋ ಒಂದು ಸುಲಭವಾಗಿ ಜೀರ್ಣವಾಗುವ
ಉದಾಹರಣೆ :
ಪೊಗಲ್ ಸುಲಭವಾಗಿ ಜೀರ್ಣವಾಗುವುದು.
ಸಮಾನಾರ್ಥಕ : ಅರಗು
ಇತರ ಭಾಷೆಗಳಿಗೆ ಅನುವಾದ :
जो आसानी से पच जाये।
खिचड़ी एक सुपाच्य भोजन है।Capable of being converted into assimilable condition in the alimentary canal.
digestible