ಅರ್ಥ : ಹಣ ಅಥವಾ ಯಾವುದೇ ಖರ್ಚಾಗುವ ವಸ್ತುಗಳನ್ನು ಹೆಚ್ಚು ಜಾಗರೂಕತೆಯಿಂದ ತುಂಬಾ ಕಡಿಮೆ ಪ್ರಮಾಣದಲ್ಲಿ ಬಳಸುವುದು
ಉದಾಹರಣೆ :
ಮಿಥವ್ಯಯದಿಂದಾಗಿ ಉಳಿತಾಯ ಮಾಡಬಹುದು.
ಸಮಾನಾರ್ಥಕ : ಅಲ್ಪವ್ಯಯ, ಮಿಥವ್ಯಯ, ಹಾತಳ
ಇತರ ಭಾಷೆಗಳಿಗೆ ಅನುವಾದ :
Extreme care in spending money. Reluctance to spend money unnecessarily.
parsimoniousness, parsimony, penny-pinching, thrift