ಅರ್ಥ : ಬೇರೆಯವರ ಮೇಲೆ ವಿಚಾರಣೆ ಮಾಡುವುದು ಅಥವಾ ಬಲ ಪ್ರಯೋಗ ಮಾಡುವ ಪ್ರಕ್ರಿಯೆ
ಉದಾಹರಣೆ :
ಅವನು ಒಟಾರದಲ್ಲಿ ಜೋರು ಮಾಡುತ್ತಾನೆ.
ಸಮಾನಾರ್ಥಕ : ಜೋರು ಮಾಡು, ದಬಾಯಿಸು
ಇತರ ಭಾಷೆಗಳಿಗೆ ಅನುವಾದ :
दूसरों पर विचार आदि लादना या शक्ति का प्रयोग करना।
वह मुहल्ले में दादागिरी करता है।