ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಜನ್ಮವನ್ನು ನೀಡಬಲ್ಲ ಪುರುಷ
ಉದಾಹರಣೆ : ನನ್ನ ತಂದೆ ಒಬ್ಬ ಅಧ್ಯಾಪಕ.
ಸಮಾನಾರ್ಥಕ : ಅಪ್ಪ, ಜನಕ, ಜನ್ಮಧಾತ, ತಂದೆ
ಇತರ ಭಾಷೆಗಳಿಗೆ ಅನುವಾದ :हिन्दी English
जन्म देने वाला पुरुष।
A male parent (also used as a term of address to your father).
ಸ್ಥಾಪನೆ