ಅರ್ಥ : ಯಾವುದೋ ಒಂದರಿಂದ ಮನಸ್ಸಿಗೆ ನೋವಾಗುವ (ಮಾತು ಮುಂತಾದವು)
ಉದಾಹರಣೆ :
ಯಾರೋ ಒಬ್ಬರಿಗೆ ಚುಚ್ಚುವ ಹಾಗೆ ಮಾತನಾಡಬಾರದು
ಸಮಾನಾರ್ಥಕ : ನೋವಾಗುವ
ಇತರ ಭಾಷೆಗಳಿಗೆ ಅನುವಾದ :
जिससे मानसिक पीड़ा होती हो (बात, आदि)।
किसी को चुभने वाली बातें नहीं कहनी चाहिए।ಅರ್ಥ : ಚುಚ್ಚುವಂಥ
ಉದಾಹರಣೆ :
ಸೂಜಿ ಚುಚ್ಚುವ ವಸ್ತು
ಸಮಾನಾರ್ಥಕ : ಚುಚ್ಚುವಂತ, ಚುಚ್ಚುವಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಕೋಡಿನಿಂದ ತಿವಿಯುವ (ಹಸು)
ಉದಾಹರಣೆ :
ಇರಿಯುವ ಗೂಳಿಯನ್ನು ನೋಡಿದ ತಕ್ಷಣ ಜನರು ಓಡಿ ಹೋಗುತ್ತಿದ್ದರು.
ಸಮಾನಾರ್ಥಕ : ಇರಿಯುವ, ಇರಿಯುವಂತ, ಇರಿಯುವಂತಹ, ಚುಚ್ಚುವಂತ, ಚುಚ್ಚುವಂತಹ
ಇತರ ಭಾಷೆಗಳಿಗೆ ಅನುವಾದ :