ಅರ್ಥ : ಗೋರಖನಾಥ ಸಂಪ್ರದಾಯವನ್ನು ಆಚರಿಸುವ ಸಾಧು
ಉದಾಹರಣೆ :
ಗೋರಖನಾಥ ಸಂಪ್ರದಾಯದವರು ದೋರಕನಾಥರನ್ನು ತಮ್ಮ ಗುರುವೆಂದು ನಂಬುವರು.
ಸಮಾನಾರ್ಥಕ : ಗೋರಖನಾಥ-ಸಂಪ್ರದಾಯದವರು, ಗೋರಖನಾಥಸಂಪ್ರದಾಯದವರು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಒಬ್ಬ ಶೈವ ಮತಾನುಯಾಯಿ ಸಾಧು ಸಂಪ್ರದಾಯದ ಪ್ರಸಾರವನ್ನು ಗೋರಖನಾಥರು ಮಾಡಿದ್ದರು
ಉದಾಹರಣೆ :
ಭಾರತದಲ್ಲಿ ಇಂದಿಗೂ ಸಹ ಗೋರಖಪಂಥದ ಅನುಯಾಯಿಗಳನ್ನು ನೋಡಬಹುದು.
ಸಮಾನಾರ್ಥಕ : ಗೋರಖ ಪಂಥ, ಗೋರಖ-ಪಂಥ, ಗೋರಖನಾಥ-ಸಂಪ್ರದಾಯದವರು, ಗೋರಖಪಂಥ
ಇತರ ಭಾಷೆಗಳಿಗೆ ಅನುವಾದ :