ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗುಸು ಗುಸು ಪದದ ಅರ್ಥ ಮತ್ತು ಉದಾಹರಣೆಗಳು.

ಗುಸು ಗುಸು   ನಾಮಪದ

ಅರ್ಥ : ಯಾವುದೋ ಸಂಗತಿಯ ಬಗ್ಗೆ ಮೆಲ್ಲಗೆ ಗುಸುಗುಸು ಸದ್ದು ಬರುವಂತೆ ಮಾತನಾಡುವುದು

ಉದಾಹರಣೆ : ಪ್ರೇಮಿಗಳಿಬ್ಬರು ಮನೆ ಬಿಟ್ಟು ಹೋಗಿರುವುದರಿಂದ ಎಲ್ಲರೂ ಆ ಬಗ್ಗೆ ಗುಸುಗುಸು ಮಾತನಾಡುತ್ತಿದ್ದರು.

ಸಮಾನಾರ್ಥಕ : ಪಿಸುಪಿಸು


ಇತರ ಭಾಷೆಗಳಿಗೆ ಅನುವಾದ :

फुसफुसाने की आवाज़।

उन दोनों की फुसफुसाहट सुनकर मुझे अनिष्ट की आशंका होने लगी।
खुस -फुस, खुस-खुस, खुसखुस, खुसपुस, खुसफुसाहट, खुसर-फुसर, खुसरफुसर, खुसुफुसाहट, खुसुर-फुसुर, खुसुरफुसुर, फुस-फुस, फुसफुस, फुसफुसाहट

Speaking softly without vibration of the vocal cords.

susurration, voicelessness, whisper, whispering