ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗಾಂಧಿ-ಜಯಂತಿ ಪದದ ಅರ್ಥ ಮತ್ತು ಉದಾಹರಣೆಗಳು.

ಗಾಂಧಿ-ಜಯಂತಿ   ನಾಮಪದ

ಅರ್ಥ : ಮಹಾತ್ಮಾಗಾಂಧೀಯ ಜನ್ಮದಿನ, ಎರಡನೇ ಅಗ್ಟೋಬರ್ ಅನ್ನು ಜಯಂತಿಯ ರೂಪದಲ್ಲಿ ಆಚರಿಸುತ್ತಾರೆ

ಉದಾಹರಣೆ : ಅಗ್ಟೋಬರ್ ಎರಡರಂದು ಭಾರತದಲ್ಲೆಡೆ ಗಾಂಧೀ ಜಯಂತಿಯನ್ನು ತುಂಬಾ ಸಡಗರದಿಂದ ಆಚರಿಸುತ್ತಾರೆ.

ಸಮಾನಾರ್ಥಕ : ಗಾಂಧಿ ಜಯಂತಿ, ಗಾಂಧೀ ಜಯಂತಿ, ಗಾಂಧೀ-ಜಯಂತಿ, ಗಾಂಧೀಜಯಂತಿ


ಇತರ ಭಾಷೆಗಳಿಗೆ ಅನುವಾದ :

महात्मा गाँधी का जन्मदिवस जो जयंती के रूप में मनाया जाता है।

दो अक्टूबर को पूरे भारत में गाँधी जयंती धूम-धाम से मनायी जाती है।
गाँधी जयंती, गांधी जयंती

The date on which an event occurred in some previous year (or the celebration of it).

anniversary, day of remembrance