ಅರ್ಥ : ಶರತ್ ಋತು ಮತ್ತು ಶೀತಕಾಲದಲ್ಲಿ ಕಾಣಿಸುವ ಪಕ್ಷಿ
ಉದಾಹರಣೆ :
ಒಂದು ಲೋಕದ ಕಥೆಯ ಅನುಸಾರ ಹಾವಿನ ಹೆಡೆಯ ಮೇಲೆ ಕುಳಿತಿರುವ ಗವುಜು ಹಕ್ಕಿ ನೋಡುವುದಕ್ಕೆ ತುಂಬಾ ಶೋಭಾಯಮಾನವಾಗಿದೆ.
ಇತರ ಭಾಷೆಗಳಿಗೆ ಅನುವಾದ :
Old World bird having a very long tail that jerks up and down as it walks.
wagtail