ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಶುದ್ಧವಾಗಿರದ ಯಾವುದೇ ವಸ್ತು ಅಥವಾ ಸಂಗತಿ
ಉದಾಹರಣೆ : ಈ ಊರಿನಲ್ಲಿ ಸಿಗುವುದೇ ಅಶುದ್ದವಾದ ನೀರು.
ಸಮಾನಾರ್ಥಕ : ಅಶುಚಿಯಾದ, ಅಶುದ್ಧವಾದ, ಕೊಳಕಾದ, ಚೊಕ್ಕಟವಿಲ್ಲದ, ಹೊಲಸಾದ
ಇತರ ಭಾಷೆಗಳಿಗೆ ಅನುವಾದ :हिन्दी
जिसमें मिलावट हो या जो परिशुद्ध न हो या जिसमें खोट हो।
ಅರ್ಥ : ಬಹಳ ಕೊಳಕಾದ
ಉದಾಹರಣೆ : ಭಿಕ್ಷುಕನು ಹೊಲಸಾದ ಬಟ್ಟೆಯನ್ನು ಧರಿಸಿದ್ದನು.
ಸಮಾನಾರ್ಥಕ : ಕೊಳಕಾದ, ಕೊಳಕಾದಂತ, ಕೊಳಕಾದಂತಹ, ಕೊಳೆಯಾದ, ಕೊಳೆಯಾದಂತ, ಕೊಳೆಯಾದಂತಹ, ಗಬ್ಬಾದ, ಗಬ್ಬಾದಂತ, ಗಬ್ಬಾದಂತಹ, ಗಲೀಜಾದಂತ, ಗಲೀಜಾದಂತಹ, ಹೊಲಸಾದ, ಹೊಲಸಾದಂತ, ಹೊಲಸಾದಂತಹ
बहुत मैला।
ಸ್ಥಾಪನೆ