ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗರ್ಭವಾಸ ಪದದ ಅರ್ಥ ಮತ್ತು ಉದಾಹರಣೆಗಳು.

ಗರ್ಭವಾಸ   ನಾಮಪದ

ಅರ್ಥ : ಗರ್ಭೋತ್ಪತ್ತಿ ಕಾಲದಿಂದ ಪ್ರಸವವಾಗುವವರೆಗೂ ಗರ್ಭದಲ್ಲಿ ಇರುವುದು ಅಥವಾ ಧರಿಸುವುದು

ಉದಾಹರಣೆ : ಗರ್ಭಾವಸ್ಥೆಯಲ್ಲಿರುವಾಗ ಆರೋಗ್ಯದ ಕಡೆ ಜಾಗರೂಕವಾಗಿರಬೇಕು.

ಸಮಾನಾರ್ಥಕ : ಗರ್ಭಧಾರಣೆ, ಗರ್ಭಾವಸ್ಥೆ


ಇತರ ಭಾಷೆಗಳಿಗೆ ಅನುವಾದ :

डिंब अथवा अंडाणु के गर्भाधान के समय से लेकर बच्चे के जन्म लेने तक का समय।

गर्भकाल के दौरान हर माँ को अपना विशेष ध्यान रखना चाहिए।
गर्भकाल, गर्भावधि, प्रसूति काल, प्रसूति-काल, प्रसूतिकाल

The period during which an embryo develops (about 266 days in humans).

gestation, gestation period