ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗಂಗಾ ಪದದ ಅರ್ಥ ಮತ್ತು ಉದಾಹರಣೆಗಳು.

ಗಂಗಾ   ನಾಮಪದ

ಅರ್ಥ : ಗಂಗ ಸಮುದ್ರದಲ್ಲಿ ಸೇರುವುದು ಮತ್ತು ಹಿಂದುಗಳಿಗೆ ತೀರ್ಥ ಸಮಾನದ ಪವಿತ್ರ ಸ್ಥಳ

ಉದಾಹರಣೆ : ತಾತಾ ಗಂಗ ನದಿಯಲ್ಲಿ ಸ್ನಾನ ಮಾಡುತ್ತಿದ್ದಾರೆ.

ಸಮಾನಾರ್ಥಕ : ಗಂಗ ನದಿ


ಇತರ ಭಾಷೆಗಳಿಗೆ ಅನುವಾದ :

वह स्थान जहाँ गंगा समुद्र में मिलती हैं और जो हिन्दुओं का तीर्थ है।

दादाजी गंगासागर गए हैं।
गंगा सागर, गंगासागर

A place of worship hallowed by association with some sacred thing or person.

shrine

ಅರ್ಥ : ಭಾರತದ ಒಂದು ಬಹಳ ಮುಖ್ಯವಾದ ನದಿ ಅಥವಾ ಧರ್ಮಗ್ರಂಥಗಳಲ್ಲಿ ಮೋಕ್ಷಸಾಧನೆಗಾಗಿ ಮೀಯಬೇಕಾದ ಪವಿತ್ರ ನದಿ ಎಂದು ಉಲ್ಲೇಖಗೊಂಡಿದೆ

ಉದಾಹರಣೆ : ಧರ್ಮ ಗ್ರಂಥಗಳ ಪ್ರಕಾರ ಭಗೀರಥ ರಾಜನು ಗಂಗಾಳನ್ನು ಸ್ವರ್ಗದಿಂದ ಭೂಮಿಗೆ ಕರೆತಂದನು.

ಸಮಾನಾರ್ಥಕ : ಗಂಗಾನದಿ, ಜಾಹ್ನವಿ, ನಂದಿನಿ, ಭಾಗಿರಥಿ, ಮಂದಾಕಿನಿ, ಮಾಲಿನಿ, ವೈಷ್ಣವಿ


ಇತರ ಭಾಷೆಗಳಿಗೆ ಅನುವಾದ :

भारत की एक प्रधान नदी जिसको धर्म ग्रन्थों में मोक्षदायिनी कहा गया है।

धर्म-ग्रन्थों के अनुसार राजा भगीरथ ने गङ्गा को स्वर्ग से पृथ्वी पर उतारा।
अद्रि-तनया, अद्रि-तनया नदी, अद्रिजा, अद्रिजा नदी, अद्रितनया, अद्रितनया नदी, अध्वगा, अध्वगा नदी, अमरपगा, अमरपगा नदी, उग्रशेखरा, उग्रशेखरा नदी, गंगा, गंगा नदी, गङ्गा, गङ्गा नदी, गांदिनी, गांदिनी नदी, गान्दिनी, गान्दिनी नदी, गायत्री, गायत्री नदी, जाह्नवी, जाह्नवी नदी, त्रिधारा, त्रिधारा नदी, त्रिपथगा, त्रिपथगा नदी, त्रिमार्ग गामिनि, त्रिमार्ग गामिनि नदी, त्रिमार्गगा, त्रिमार्गगा नदी, त्रिमार्गा, त्रिमार्गा नदी, त्रिमार्गी, त्रिमार्गी नदी, देवकुल्या, देवकुल्या नदी, धर्मद्रवी, धर्मद्रवी नदी, धात्री, धात्री नदी, नंदिनी, नंदिनी नदी, नन्दिनी, नन्दिनी नदी, पुरंदरा, पुरंदरा नदी, पुरन्दरा, पुरन्दरा नदी, पुष्यगर्भा, पुष्यगर्भा नदी, भद्रसोमा, भद्रसोमा नदी, भागीरथी, भागीरथी नदी, मंदाकिनी, मंदाकिनी नदी, मधुमती, मधुमती नदी, मन्दाकिनी, मन्दाकिनी नदी, महाभद्रा, महाभद्रा नदी, महाविल, महाविल नदी, मालिनी, मालिनी नदी, वृषारणी, वृषारणी नदी, वृषाश्रिता, वृषाश्रिता नजी, वैष्णवी, वैष्णवी नदी, शुभ्रा, शुभ्रा नदी, सुरधुनी, सुरधुनी नदी, सुरनदी, सुरसरि, सुरसरि नदी, स्वर्णधुनी, स्वर्णधुनी नदी, स्वर्वापी, स्वर्वापी नदी, हैमवती, हैमवती नदी

ಗಂಗಾ   ಗುಣವಾಚಕ

ಅರ್ಥ : ಗಂಗೆಯ ಅಥವಾ ಗಂಗೆಗೆ ಸಂಬಂಧಿಸಿದಂತಹ

ಉದಾಹರಣೆ : ಗಂಗಾ ಜಲವನ್ನು ತುಂಬಾ ಪವಿತ್ರ ಎಂದು ನಂಬಲಾಗುತ್ತದೆ.


ಇತರ ಭಾಷೆಗಳಿಗೆ ಅನುವಾದ :

गंगा का या गंगा से संबंधित।

गांग जल बहुत पवित्र माना जाता है।
गांग