ಅರ್ಥ : ಕಣ್ಣಿಗೆ ಕಾಣುವಂತೆ ಭೂಮಿ ಮತ್ತು ಆಕಾಶಗಳು ಸೇರುವ ಗೆರೆಯು ರೂಪಿಸುವ ಸರಿಸುಮಾರಾದ ವೃತ್ತ
ಉದಾಹರಣೆ :
ದಿಗ್ಗಂತದಲ್ಲಿ ಮುಳುಗುತ್ತಿರುವ ಸೂರ್ಯನನ್ನು ನೋಡಲು ತುಂಬಾ ಸುಂದರವಾಗಿದೆ.
ಇತರ ಭಾಷೆಗಳಿಗೆ ಅನುವಾದ :
दृष्टि की पहुँच की अन्तिम सीमा पर का वह गोलाकार स्थान जहाँ आकाश और पृथ्वी दोनों मिले हुए जान पड़ते हैं।
क्षितिज में डूबता हुआ सूरज कितना सुन्दर लग रहा है।The line at which the sky and Earth appear to meet.
apparent horizon, horizon, sensible horizon, skyline, visible horizonಅರ್ಥ : ತೆರೆದಿರುವ ಪ್ರದೇಶದ ಮೇಲ್ಭಾಗದಲ್ಲಿ ಕಾಣಿಸುವ ಖಾಲಿ ಜಾಗ
ಉದಾಹರಣೆ :
ಆಕಾಶದಲ್ಲಿ ಕಪ್ಪು ಮೋಡಗಳು ಆವರಿಸಿಕೊಂಡಿದೆ.
ಸಮಾನಾರ್ಥಕ : ಅಂತರಿಕ್ಷ, ಅಂಬರ, ಆಕಾಶ, ಆಗಸ, ಆಶರೀರ, ಗಗನ, ತಾರಾಪಥ, ದಿಗಂತ, ನೀಲಾಂಗಣ, ನೀಲಾಗರ, ಬಹ್ಯಾಕಾಶ, ಬಾನು, ಮುಗಿಲು, ಯೋಮ, ವ್ಯೋಮ ಮಂಡಲ
ಇತರ ಭಾಷೆಗಳಿಗೆ ಅನುವಾದ :
खुले स्थान में ऊपर की ओर दिखाई देने वाला खाली स्थान।
आकाश में काले बादल छाये हुए हैं।The atmosphere and outer space as viewed from the earth.
skyಅರ್ಥ : ಯಾವುದು ಭೂಮಿ ಅಥವಾ ಪೃಥ್ವಿಯಲ್ಲಿ ಉತ್ಪನ್ನವಾಗಿದೆಯೋ ಅಥವಾ ಆಗುತ್ತದೆಯೋ
ಉದಾಹರಣೆ :
ಲೋಹವು ಭೂಮಿಯಿಂದ ಉದ್ಭವಿಸಿದ ಖನಿಜಗಳ ಶೋಧನೆಯಲ್ಲಿ ದೊರೆಯುತ್ತದೆ.
ಸಮಾನಾರ್ಥಕ : ಕ್ಷಿತಜನಾದ, ಕ್ಷಿತಜನಾದಂತ, ಕ್ಷಿತಜನಾದಂತಹ, ಕ್ಷಿತಿಜವಾದ, ಪೃಥ್ವಿಯಿಂದ ಉದ್ಭವವಾದ, ಪೃಥ್ವಿಯಿಂದ ಉದ್ಭವವಾದಂತ, ಪೃಥ್ವಿಯಿಂದ ಉದ್ಭವವಾದಂತಹ, ಪೃಥ್ವಿಯಿಂದ ಉದ್ಭವಿಸಿದ, ಪೃಥ್ವಿಯಿಂದ ಉದ್ಭವಿಸಿದಂತ, ಪೃಥ್ವಿಯಿಂದ ಉದ್ಭವಿಸಿದಂತಹ, ಪೃಥ್ವಿಯಿಂದ ಹುಟ್ಟಿದ, ಪೃಥ್ವಿಯಿಂದ ಹುಟ್ಟಿದಂತ, ಪೃಥ್ವಿಯಿಂದ ಹುಟ್ಟಿದಂತಹ, ಭೂಮಿಯಿಂದ ಉದ್ಭವವಾದ, ಭೂಮಿಯಿಂದ ಉದ್ಭವವಾದಂತ, ಭೂಮಿಯಿಂದ ಉದ್ಭವವಾದಂತಹ, ಭೂಮಿಯಿಂದ ಉದ್ಭವಿಸಿದ, ಭೂಮಿಯಿಂದ ಉದ್ಭವಿಸಿದಂತ, ಭೂಮಿಯಿಂದ ಉದ್ಭವಿಸಿದಂತಹ, ಭೂಮಿಯಿಂದ ಹುಟ್ಟಿದ, ಭೂಮಿಯಿಂದ ಹುಟ್ಟಿದಂತ, ಭೂಮಿಯಿಂದ ಹುಟ್ಟಿದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಕ್ಷಿತಿಜಕ್ಕೆ ಸಮಾಂತರವಾದ
ಉದಾಹರಣೆ :
ಇದು ಒಂದು ಕ್ಷಿತಿಜ ರೇಖೆಯಾಗಿದೆ.
ಸಮಾನಾರ್ಥಕ : ಕ್ಷಿತಿಜದ, ಕ್ಷಿತಿಜದಲ್ಲಿಯ, ಕ್ಷಿತಿಜೀಯ
ಇತರ ಭಾಷೆಗಳಿಗೆ ಅನುವಾದ :