ಅರ್ಥ : ಕೋಪ ತುಂಬಿದ ನೋಟ
ಉದಾಹರಣೆ :
ಯಜಮಾನನು ಕೋಪಗೊಂಡದನ್ನು ನೋಡುತ್ತಿದಂತೆ ಕೆಲಸಗಾರನು ನುಣಿಚಿಕೊಂಡನು
ಸಮಾನಾರ್ಥಕ : ಕೇರಳಿದ ದೃಷ್ಟಿ, ಕೋಪ, ಕೋಪದ ದೃಷ್ಟಿ, ಸಿಟ್ಟು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಸಿಟ್ಟಾಗುವುದು ಅಥವಾ ಬೈಯುವ ಕ್ರಿಯೆ
ಉದಾಹರಣೆ :
ನೀವು ಅವನ ಮೇಲೆ ಸಿಟ್ಟಾಗುವುದರಿಂದ ಏನು ಉಪಯೋಗವಾಗುತ್ತದೆ.
ಸಮಾನಾರ್ಥಕ : ಆಕ್ರೋಶ, ಆಕ್ರೋಶಹೊಂದುವುದು, ಕ್ರೋಧಗೊಳ್ಳುವುದು, ಕ್ರೋಧವಾಗುವುದು, ಬೈಯ್ಯು, ಬೈಯ್ಯುವುದು, ಶಪಿಸು, ಶಪಿಸುವುದು, ಸಿಟ್ಟಾಗುವುದು, ಸಿಟ್ಟು, ಸಿಟ್ಟುಕೊಳ್ಳುವುದು
ಇತರ ಭಾಷೆಗಳಿಗೆ ಅನುವಾದ :