ಅರ್ಥ : ನೆಲದಲ್ಲಿ ಬೆಳೆಯುವ ಕೆಂಪನೆಯ ಉದ್ದನೆಯ ಒಂದು ಬಗೆಯ ಗಡ್ಡೆ
ಉದಾಹರಣೆ :
ಗಜ್ಜರಿಯನ್ನು ಬೇಯಿಸದೆಯೂ ತಿನ್ನಬಹುದು.
ಸಮಾನಾರ್ಥಕ : ಗಜ್ಜರಿ
ಇತರ ಭಾಷೆಗಳಿಗೆ ಅನುವಾದ :
Perennial plant widely cultivated as an annual in many varieties for its long conical orange edible roots. Temperate and tropical regions.
carrot, cultivated carrot, daucus carota sativa