ಅರ್ಥ : ಯಾರಿಗೆ ಉದ್ದಹಲ್ಲು ಅಥವಾ ಕೋರೆ ಹಲ್ಲಿದೆಯೋ
ಉದಾಹರಣೆ :
ಚಿಕ್ಕ ಮಗು ಸಿನಿಮಾದಲ್ಲಿ ಉದ್ದ ಹಲ್ಲಿನ ಪ್ರಾಣಿಯನ್ನು ನೋಡಿ ಹೆದರಿಕೊಂಡಿತು.
ಸಮಾನಾರ್ಥಕ : ಉದ್ದಹಲ್ಲಿನ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ತುಂಬಾ ದೊಡ್ಡ-ದೊಡ್ಡ ಹಲ್ಲುಗಳು ಇರುವಂತಹ
ಉದಾಹರಣೆ :
ಮಗು ಟಿವಿಯಲ್ಲಿ ದೊಡ್ಡ ಹಲ್ಲಿನ ರಾಕ್ಷಸನನ್ನು ನೋಡಿ ಹೆದರಿಕೊಂಡಿತು.
ಸಮಾನಾರ್ಥಕ : ದೊಡ್ಡ ಹಲ್ಲಿನ, ದೊಡ್ಡ-ಹಲ್ಲಿನ, ದೊಡ್ಡಹಲ್ಲಿನ
ಇತರ ಭಾಷೆಗಳಿಗೆ ಅನುವಾದ :