ಅರ್ಥ : ಗಂಡು ಜಾತಿಯ ಕೋಣ
ಉದಾಹರಣೆ :
ಅವನು ಕೋಣವನ್ನು ನೇಗಲಿಗೆ ಕಟ್ಟಿ ಸಾಗುವಳಿಯ ಭೂಮಿಯಲ್ಲಿ ಉಳುತ್ತಿದ್ದಾನೆ.
ಇತರ ಭಾಷೆಗಳಿಗೆ ಅನುವಾದ :
Upland buffalo of eastern Asia where true water buffaloes do not thrive. Used for draft and milk.
indian buffaloಅರ್ಥ : ಕೋಣದ ಜಾತಿಗೆ ಸೇರಿದ ಹೆಣ್ಣು ಜೀವಿ
ಉದಾಹರಣೆ :
ಅವನು ಬೆಳಗ್ಗೆ-ಬೆಳಗ್ಗೆ ಹೆಣ್ಣು ಕೋಣದ ಹಾಲನ್ನು ಕುಡಿಯುತ್ತಾನೆ.
ಸಮಾನಾರ್ಥಕ : ಮಹೀಷಿ
ಇತರ ಭಾಷೆಗಳಿಗೆ ಅನುವಾದ :
Upland buffalo of eastern Asia where true water buffaloes do not thrive. Used for draft and milk.
indian buffalo