ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ನೀರು ಸರಬರಾಜು, ಶಾಖ ಪೂರೈಕೆ ಮೊದಲಾದವುಗಳ ವ್ಯವಸ್ಥೆ ಮಾಡುವ ಕೆಲಸ
ಉದಾಹರಣೆ : ಕಮಲೇಶನು ಕೊಳಾಯಿಗಾರನ ಕೆಲಸ ಮಾಡಿ ತನ್ನ ಪರಿವಾರದ ಪಾಲನೆ-ಪೋಷಣೆಯನ್ನು ಮಾಡುತ್ತಿದ್ದಾನೆ.
ಸಮಾನಾರ್ಥಕ : ಕೊಳಾಯಿಗಾರನ ಕೆಲಸ
ಇತರ ಭಾಷೆಗಳಿಗೆ ಅನುವಾದ :हिन्दी English
नलसाज का काम।
The occupation of a plumber (installing and repairing pipes and fixtures for water or gas or sewage in a building).
ಸ್ಥಾಪನೆ