ಅರ್ಥ : ಹಸ್ತಗಳಿಂದ ಮಾಡಿದ ಮಾನವನಕೃತಿ
ಉದಾಹರಣೆ :
ಜಾತ್ರೆಯಲ್ಲಿ ನಾವು ಕೆಲವು ಶಿಲ್ಪ ಕಲೆಗಳನ್ನು ಖರೀದಿಸಿದೆವು.
ಸಮಾನಾರ್ಥಕ : ಕೈಮಾಟ, ಮನೋಹರ ರಚನೆ, ಶಿಲ್ಪ ಕಲೆ, ಶಿಲ್ಪ-ಕಲೆ, ಹಸ್ತ ಕೌಶಲ್ಯ
ಇತರ ಭಾಷೆಗಳಿಗೆ ಅನುವಾದ :
हाथ से बनाई हुई मानवकृति।
मेले में हमने कुछ हस्तशिल्प खरीदे।