ಅರ್ಥ : ಬೇಕಂತಾ ಯಾವುದೋ ಕೆಲಸ ಮಾಡುವುದು ಅಥವಾ ಯಾರೋ ಒಬ್ಬರು ಅಪ್ರಸನ್ನನಾಗುವ ಹಾಗೆ ಮಾತನ್ನು ಆಡುವ ಪ್ರಕ್ರಿಯೆ
ಉದಾಹರಣೆ :
ಮಂಜುಳ ತನ್ನ ತಮ್ಮನನ್ನು ತುಂಬಾ ರೇಗಿಸುತ್ತಾಳೆ.
ಸಮಾನಾರ್ಥಕ : ಚುಡಾಯಿಸು, ರೇಗಿಸು, ರೋಷ ಹತ್ತಿಸು, ಸಿಟ್ಟಿಗೆಬ್ಬಿಸು
ಇತರ ಭಾಷೆಗಳಿಗೆ ಅನುವಾದ :
जान-बूझकर कोई ऐसा काम करना या बात कहना जिससे कोई अप्रसन्न हो जाए।
मंजुला अपने छोटे भाई को बहुत चिढ़ाती है।