ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೆತ್ತಿದಂತಹ ಪದದ ಅರ್ಥ ಮತ್ತು ಉದಾಹರಣೆಗಳು.

ಕೆತ್ತಿದಂತಹ   ಗುಣವಾಚಕ

ಅರ್ಥ : ಮೂರ್ತಿಯ ರೂಪದಲ್ಲಿ ಕೆತ್ತಿರುವಂತಹ ಅಥವಾ ರೂಪಿಸಿರುವಂತಹ

ಉದಾಹರಣೆ : ಈ ಮಂದಿರದಲ್ಲಿ ಅಮೃತ ಶಿಲೆಯಲ್ಲಿ ಕೆತ್ತಿದ ಶಿವನ ಮೂರ್ತಿಯಿದೆ.

ಸಮಾನಾರ್ಥಕ : ಕೆತ್ತಿದ, ಕೆತ್ತಿದಂತ, ರೂಪಿಸಿದ, ರೂಪಿಸಿದಂತ, ರೂಪಿಸಿದಂತಹ


ಇತರ ಭಾಷೆಗಳಿಗೆ ಅನುವಾದ :

मूर्ति के रूप में गढ़ा या बनाया हुआ।

इस मंदिर में भगवान शिव मूर्तित हैं।
मूर्तित