ಅರ್ಥ : ಕೃಷಿ ವಿಜ್ಞಾನದ ಜ್ಞಾತ
ಉದಾಹರಣೆ :
ಕೃಷಿ ವಿಜ್ಞಾನಿಯು ರೈತರಿಗೆ ಕೃಷಿಗೆ ಸಂಬಂಧಿಸಿದ ಮಹತ್ವಪೂರ್ಣವಾದ ಮಾಹಿತಿಯನ್ನು ನೀಡುತ್ತಿದ್ದಾನೆ.
ಸಮಾನಾರ್ಥಕ : ಕೃಷಿ ವಿಜ್ಞಾನಿ, ಕೃಷಿ ಶಾಸ್ತ್ರಿ, ಕೃಷಿ-ವಿಜ್ಞಾನಿ, ಕೃಷಿವಿಜ್ಞಾನಿ, ಕೃಷಿಶಾಸ್ತ್ರಿ, ಸಸ್ಯ ವಿಜ್ಞಾನಿ, ಸಸ್ಯ ಶಾಸ್ತ್ರಿ, ಸಸ್ಯ-ವಿಜ್ಞಾನಿ, ಸಸ್ಯ-ಶಾಸ್ತ್ರಿ, ಸಸ್ಯವಿಜ್ಞಾನಿ, ಸಸ್ಯಶಾಸ್ತ್ರಿ
ಇತರ ಭಾಷೆಗಳಿಗೆ ಅನುವಾದ :
कृषि-विज्ञान का ज्ञाता।
कृषिशास्त्री किसानों को कृषि-संबंधी महत्वपूर्ण जानकारी दे रहे हैं।An expert in soil management and field-crop production.
agronomist