ಅರ್ಥ : ಇನ್ನೊಬ್ಬರ ಕೃಪೆ ಅಥವಾ ಉಪಕಾರದಿಂದ ಸಂತೃಷ್ಟವಾದಂತಹ
ಉದಾಹರಣೆ :
ಮಹಾನ್ ಲೇಖಕರನ್ನು ಕಣ್ಣಾರೆ ಕಂಡ ಮೇಲೆ ನನಗೆ ಕೃತಾರ್ಥ ಭಾವ ಮೂಡಿತು.
ಸಮಾನಾರ್ಥಕ : ಕೃತಾಕೃಥ್ಯ, ಕೃತಾಕೃಥ್ಯವಾದ, ಕೃತಾಕೃಥ್ಯವಾದಂತ, ಕೃತಾಕೃಥ್ಯವಾದಂತಹ, ಕೃತಾರ್ಥವಾದ, ಕೃತಾರ್ಥವಾದಂತ, ಕೃತಾರ್ಥವಾದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾರು ತಮ್ಮ ಕೆಲಸವಾದ ಕಾರಣ ಪ್ರಸನ್ನ ಮತ್ತು ಸಂತುಷ್ಠರಾಗಿದ್ದಾರೋ
ಉದಾಹರಣೆ :
ಭಗವಂತಹನ ಕೃಪೆಯಿಂದ ಈಗ ನನ್ನ ಜೀವನ ಧನ್ಯವಾಯಿತು.
ಸಮಾನಾರ್ಥಕ : ಕೃತಕೃತ್ಯ, ಕೃತಕೃತ್ಯನಾದ, ಕೃತಾರ್ಥನಾದ, ಧನ್ಯ, ಧನ್ಯನಾದ
ಇತರ ಭಾಷೆಗಳಿಗೆ ಅನುವಾದ :