ಅರ್ಥ : ಯಾವುದಾದರು ವಸ್ತುವಿನ ಮೇಲೆ ಇನ್ನೊಂದು ವಸ್ತುವನ್ನು ಇಡುವುದು
ಉದಾಹರಣೆ :
ಅಕ್ಕಸಾಲಿಗನು ಈ ಚಿನ್ನದ ಉಂಗುರದಲ್ಲಿ ವಜ್ರ ಕೂರಿಸಿದ್ದಾನೆ
ಸಮಾನಾರ್ಥಕ : ಹುದುಗಿಸು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದಾದರು ವಾಹನದ ಮೇಲೆ ಕುಳಿತುಕೊಳ್ಳುವ ಪ್ರವೃತ್ತಿ
ಉದಾಹರಣೆ :
ಸಾಯೀಸ್ ಮಕ್ಕಳನ್ನು ಕುದುರೆಯ ಮೇಲೆ ಕೂರಿಸಿದನು.
ಸಮಾನಾರ್ಥಕ : ಏರಿಸು, ಸವಾರಿ ಮಾಡಿಸು
ಇತರ ಭಾಷೆಗಳಿಗೆ ಅನುವಾದ :
किसी वाहन के ऊपर बैठने में प्रवृत्त करना।
साईस ने बच्चे को घोड़े पर चढ़ाया।