ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಏರಿಸುವ ಅಥವಾ ಕೂರಿಸುವ ಪ್ರವೃತ್ತಿ ಮಾಡು
ಉದಾಹರಣೆ : ಕೆಲಸದವನ್ನು ವಯಸ್ಸಾದ ತಮ್ಮ ಮಾಲೀಕರನ್ನು ಹೊತ್ತುಕೊಂಡು ಮಂಚದ ಮೇಲೆ ಕೂರಿಸಿದನು.
ಸಮಾನಾರ್ಥಕ : ಏರಿಸು, ಕೂರಿಸು
ಇತರ ಭಾಷೆಗಳಿಗೆ ಅನುವಾದ :हिन्दी
चढ़ने में प्रवृत्त करना।
ಅರ್ಥ : ಕೂರಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವ ಪ್ರಕ್ರಿಯೆ
ಉದಾಹರಣೆ : ಅಜ್ಜನು ಅಳುತ್ತಿರುವ ಮಗುವನ್ನು ಕುದರೆಯ ಮೇಲೆ ಕೂರಿಸುತ್ತಿದ್ದಾರೆ.
ಸಮಾನಾರ್ಥಕ : ಕುಳಿಸು, ಕೂರಿಸು
बैठाने का काम दूसरे से करवाना।
ಅರ್ಥ : ಯಾವುದಾದರು ಪದವಿಗೆ ನಿಯುಕ್ತಿಗೊಳಿಸುವುದು
ಉದಾಹರಣೆ : ಚಾಣಕ್ಯನು ಚಂದ್ರಗುಪ್ತನನ್ನು ತಕ್ಷಶಿಲೆಯ ಸಿಂಹಾಸನದಲ್ಲಿ ಕುಳ್ಳರಿಸಿದ
ಸಮಾನಾರ್ಥಕ : ಸ್ಥಾಪಿಸು
ಇತರ ಭಾಷೆಗಳಿಗೆ ಅನುವಾದ :हिन्दी English
किसी पद पर नियत करना।
Place ceremoniously or formally in an office or position.
ಸ್ಥಾಪನೆ