ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಕೀವು ತುಂಬಿರುವಂತಹ ಗುಳ್ಳೆ
ಉದಾಹರಣೆ : ಕೀವುಗುಳ್ಳೆ ಹೊಡೆದು ಹೋಗಿದೆ.
ಸಮಾನಾರ್ಥಕ : ಕೀವುಗುಳ್ಳೆ
ಇತರ ಭಾಷೆಗಳಿಗೆ ಅನುವಾದ :हिन्दी English
गले का फोड़ा।
A painful sore with a hard core filled with pus.
ಅರ್ಥ : ಶರೀರದಲ್ಲಿ ವಿಷ ಕೂಡುವುದರಿಂದ ಉತ್ಪತ್ತಿಯಾಗುವ ಗುಳ್ಳೆ ಅದರಲ್ಲಿ ರಕ್ತ ಕೆಟ್ಟು, ಕೀವುಗಳ್ಳಾಗುತ್ತದೆ
ಉದಾಹರಣೆ : ಅವನು ಪ್ರತಿದಿನ ಕುರುವಿಗೆ ಲೇಪಮುಲಾಮಿನ ಪಟ್ಟಿಯನ್ನು ಹಾಕುತ್ತಾನೆ.
ಸಮಾನಾರ್ಥಕ : ಕುರು, ಗುಳ್ಳೆ, ಹುಣ್ಣು
शरीर में कहीं विष एकत्र होने से उत्पन्न वह शोथ जिसमें रक्त सड़कर मवाद बन जाता है।
ಸ್ಥಾಪನೆ