ಅರ್ಥ : ಯಾರೋ ಒಬ್ಬರು ಅತಿಯಾದ ನಿರ್ಲಜೆ ಹೆದರಿಕೆ-ಬೆದರಿಕೆ ಎಲ್ಲಾ ಸಹಿಸಿದರೂ ಕೆಟ್ಟ ಮಾತು ಅಥವಾ ರೂಢಿಯನ್ನು ಬಿಡದೆ ಇರುವುದು
ಉದಾಹರಣೆ :
ಅವನೊಬ್ಬ ನಾಚಿಕೆಗೇಡು ಮನುಷ್ಯ ಪದೇ ಪದೇ ಬುದ್ಧಿವಾದ ಹೇಳಿದರು ತನ್ನ ಸ್ವಭಾವನ್ನು ಬದಲಾಯಿಸಿಕೊಳ್ಳುವುದಿಲ್ಲ.
ಸಮಾನಾರ್ಥಕ : ಕೀಳಾದ, ಕೀಳಾದಂತ, ಕೀಳು, ನಾಚಿಕೆಗೇಡಾದ, ನಾಚಿಕೆಗೇಡಾದಂತ, ನಾಚಿಕೆಗೇಡಾದಂತಹ, ನಾಚಿಕೆಗೇಡು
ಇತರ ಭಾಷೆಗಳಿಗೆ ಅನುವಾದ :