ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಾಸು ಪದದ ಅರ್ಥ ಮತ್ತು ಉದಾಹರಣೆಗಳು.

ಕಾಸು   ನಾಮಪದ

ಅರ್ಥ : ದುಡ್ಡಿನ ಮೂರನೆಯ ಭಾಗ ಮತ್ತು ಒಂದು ಚಿಕ್ಕ ರೂಪಾಯಿ

ಉದಾಹರಣೆ : ಇಂದಿನ ಕಾಲದಲ್ಲಿ ಪೈಸಾದ ಚಲಾವಣೆಯು ಸಮಾಪ್ತಿಯಾಗಿದೆ.

ಸಮಾನಾರ್ಥಕ : ಪೈಸ


ಇತರ ಭಾಷೆಗಳಿಗೆ ಅನುವಾದ :

पैसे के तिहाई मूल्य का एक छोटा सिक्का।

आज-कल पाई का प्रचलन समाप्त हो गया है।
पाई

ಅರ್ಥ : ಭಾರತ ಮತ್ತು ಪಾಕಿಸ್ಥಾನದಲ್ಲಿ ಚಲಾವಣಿಯಲ್ಲಿರುವ ನಾಣ್ಯ

ಉದಾಹರಣೆ : ಪ್ರತಿದಿನ ರೂಪಾಯಿ ಮೌಲ್ಯವು ಏರುತ್ತಾ-ಇಳಿಯುತ್ತಾ ಹೋಗುತ್ತದೆ

ಸಮಾನಾರ್ಥಕ : ದುಡ್ಡು, ರೂಪಾಯಿ, ಹಣ


ಇತರ ಭಾಷೆಗಳಿಗೆ ಅನುವಾದ :

भारत, पाकिस्तान आदि देशों में चलनेवाली मुद्रा।

रुपये का दिन-प्रतिदिन अवमूल्यन हो रहा है।
रुपया, रुपिया

The basic unit of money in India. Equal to 100 paise.

indian rupee, rupee

ಅರ್ಥ : ಒಂದೇ ಪ್ರಕಾರದ ಉಪಯೋಗ ಮತ್ತು ಮೌಲ್ಯವುಳ್ಳ ವಸ್ತುಗಳ ವರ್ಗ ಅಥವಾ ಸಮೂಹ

ಉದಾಹರಣೆ : ಕಾರ್ಮಿಕರು ಪ್ರತಿದಿನ ಕಷ್ಟ ಪಟ್ಟು ಹಣವನ್ನು ಸಂಪಾದಿಸುತ್ತಾರೆ.

ಸಮಾನಾರ್ಥಕ : ದುದ್ದು, ರೊಕ್ಕ, ಹಣ


ಇತರ ಭಾಷೆಗಳಿಗೆ ಅನುವಾದ :

एक ही प्रकार की उपयोगी और मूल्यवान वस्तुओं का वर्ग या समूह।

पहले अहीर की सम्पन्नता उसके गो धन से आँकी जाती थी।
धन

An abundance of material possessions and resources.

riches, wealth