ಅರ್ಥ : ಕೆಲಸ ಮಾಡುವ ಯುಕ್ತಿ ಅಥವಾ ಕ್ರಿಯೆ
ಉದಾಹರಣೆ :
ಅವನ ತಂತ್ರದಿಂದಾಗ ಮನೆ ಹೊಡೆಯುವುದು ತಪ್ಪಿತು.
ಸಮಾನಾರ್ಥಕ : ಕಪಟ ಪ್ರಯತ್ನ, ಗುಪ್ತ, ತಂತ್ರ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಗುಪ್ತವಾದ ಅಥವಾ ತಂತ್ರಗಾರದ ಕಾರ್ಯಾಚರಣೆ
ಉದಾಹರಣೆ :
ಸಿಪಾಯಿಗಳ ತಂತ್ರದಿಂದ ಶತ್ರುಗಳ ಸೈನ್ಯವನ್ನು ನಾಶ ಮಾಡಿದರು.
ಇತರ ಭಾಷೆಗಳಿಗೆ ಅನುವಾದ :