ಅರ್ಥ : ಯಾರೋ ಒಬ್ಬರು ನೋಡಲು ಆಕರ್ಷಿಕವಾಗಿ ಇರುವ ಅಥವಾ ಮುಖ ಸುಂದರವಾಗಿರುವ
ಉದಾಹರಣೆ :
ಅವನ ಮಗ ನೋಡಲು ತುಂಬಾ ಸುಂದರವಾಗಿ ಇದ್ದಾನೆ.
ಸಮಾನಾರ್ಥಕ : ಆಕರ್ಷಕ, ರೂಪವಂತ, ಸುಂದರ, ಸುರದ್ ರೂಪಿ
ಇತರ ಭಾಷೆಗಳಿಗೆ ಅನುವಾದ :
जिसकी शक्ल-सूरत अच्छी हो।
उसका लड़का बहुत सुंदर है।Pleasing in appearance especially by reason of conformity to ideals of form and proportion.
A fine-looking woman.ಅರ್ಥ : ಹೊಳೆಯುತ್ತಿರುವಂತಹ
ಉದಾಹರಣೆ :
ಮಂಚದ ಮೇಲೆ ಕುಳಿತ ಮಹಾತ್ಮನ ಶೋಭಾಯಮಾನವಾದ ಮುಖದಲ್ಲಿ ಒಂದು ಜೀವಕಳೆ ಇದೆ.
ಸಮಾನಾರ್ಥಕ : ಉಜ್ವಲ, ಉಜ್ವಲವಾದ, ಉಜ್ವಲವಾದಂತ, ಉಜ್ವಲವಾದಂತಹ, ಕಾಂತಿಯುತವಾದ, ಕಾಂತಿಯುತವಾದಂತ, ಕಾಂತಿಯುತವಾದಂತಹ, ವೈಭವಯುತ, ವೈಭವಯುತವಾದ, ವೈಭವಯುತವಾದಂತ, ವೈಭವಯುತವಾದಂತಹ, ಶೋಭಾಯಮಾನ, ಶೋಭಾಯಮಾನವಾದ, ಶೋಭಾಯಮಾನವಾದಂತ, ಶೋಭಾಯಮಾನವಾದಂತಹ