ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕರುಳಿನ ಸಮೂಹ ಪದದ ಅರ್ಥ ಮತ್ತು ಉದಾಹರಣೆಗಳು.

ಕರುಳಿನ ಸಮೂಹ   ನಾಮಪದ

ಅರ್ಥ : ಪ್ರಾಣಿಗಳ ಹೊಟ್ಟೆಯ ಒಳಗಿನ ಉದ್ದವಾದ ನಾಳ ಗುದ್ಧದ್ವಾರದವರೆಗೂ ಇರುತ್ತದೆ ಮತ್ತು ಅದರಿಂದ ಮಲ ಅಥವಾ ಬೇಡವಾದ ಪದಾರ್ಥಗಳನ್ನು ದೇಹದಿಂದ ಹೊರಹಾಕುತ್ತದೆ

ಉದಾಹರಣೆ : ಮಾಂಸಹಾರಿ ವ್ಯಕ್ತಿಗಳ ಕರಳು ಒಳಗೆಯೇ ನಿಧಾನವಾಗಿ ಸ್ಥೂಲ ಅಥವಾ ದಪ್ಪವಾಗುತ್ತಾ ಹೋಗುತ್ತದೆ.

ಸಮಾನಾರ್ಥಕ : ಕರಳು, ಕರುಳು


ಇತರ ಭಾಷೆಗಳಿಗೆ ಅನುವಾದ :

प्राणियों के पेट के भीतर की वह लम्बी नली जो गुदा तक रहती है और जिससे होकर मल या रद्दी पदार्थ बाहर निकल जाता है।

मांसाहारी व्यक्ति की आँत अन्दर से धीरे-धीरे मोटी हो जाती है।
अँतड़ी, अंतरी, अंतावरी, अंत्र, अंत्री, अन्तावरी, अन्त्र, अन्त्री, आँत, आंत, आंत्र, आन्त्र, ओझ, कोष्ठ, लाद

The part of the alimentary canal between the stomach and the anus.

bowel, gut, intestine