ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಣ್ಣೀರು ಪದದ ಅರ್ಥ ಮತ್ತು ಉದಾಹರಣೆಗಳು.

ಕಣ್ಣೀರು   ನಾಮಪದ

ಅರ್ಥ : ಅ ಅನಿಲದಿಂದ ಕಣ್ಣಿನಲ್ಲಿ ನೀರು ಬಂದು ಮತ್ತು ನೋವುವಾಗುವುದು

ಉದಾಹರಣೆ : ಗುಂಪನ್ನು ಚರುರಿಸಲು ಪೊಲೀಸರು ಅಶ್ರುವಾಯುವನ್ನುಬಸಳಿಸದರು


ಇತರ ಭಾಷೆಗಳಿಗೆ ಅನುವಾದ :

वह गैस जिससे आँखों में आँसू आ जाते हैं और आँखों में दर्द होने लगता है।

सिपाहियों ने भीड़ को तितर-बितर करने के लिए आँसू गैस के गोले छोड़े।
अश्रु गैस, आँसू गैस

A gas that makes the eyes fill with tears but does not damage them. Used in dispersing crowds.

lachrymator, lacrimator, tear gas, teargas

ಅರ್ಥ : ಅತಿ ದುಃಖವಾದಾಗ ಅಥವಾ ಅತಿ ಸಂತೋಷವಾದಾಗ ಕಣ್ಣಿನಿಂದ ಬರುವ ನೀರು

ಉದಾಹರಣೆ : ಸತ್ಯಹರಿಶ್ಚಂದ್ರನ ಕಷ್ಟದ ಕಥೆ ಕೇಳಿ ಕಣ್ಣೀರು ಬಂದವು.

ಸಮಾನಾರ್ಥಕ : ಅಶ್ರು, ಕಂಬನಿ, ಬಾಷ್ಪ


ಇತರ ಭಾಷೆಗಳಿಗೆ ಅನುವಾದ :

अश्रुग्रंथि से निकलने वाला वह खारा द्रव जो शोक,पीड़ा या अत्यधिक खुशी के समय आँखों से निकलता है।

उसकी रामकहानी सुनकर मेरी आँखों में आँसू आ गए।
अँसुवन, अंजू, अश्क, अश्रु, अस्र, आँसू, आंसू, आल, टसुआ, टिसुआ, नयनवारि, नयनसलिल

A drop of the clear salty saline solution secreted by the lacrimal glands.

His story brought tears to her eyes.
tear, teardrop