ಅರ್ಥ : ಒಬ್ಬ ವ್ಯಕ್ತಿಯ ಹೃದಯಲ್ಲಿ ಬೇರೆಯವರ ಬಗ್ಗೆ ದಯೆಯ ಮನೋಭಾವವನ್ನು ಹೊಂದಿರುತ್ತದೆ
ಉದಾಹರಣೆ :
ಅವನು ಸಹೃದಯ ವ್ಯಕ್ತಿ, ಅವನಿಂದ ಬೇರೆಯವರ ದುಃಖವನ್ನು ನೋಡಲಾಗುವುದಿಲ್ಲ.
ಸಮಾನಾರ್ಥಕ : ದಯಾಲು ವ್ಯಕ್ತಿ, ದಯಾಳು ವ್ಯಕ್ತಿ, ಸಹಾನುಭೂತಿಯುಳ್ಳ ವ್ಯಕ್ತಿ, ಸಹೃದಯ ವ್ಯಕ್ತಿ
ಇತರ ಭಾಷೆಗಳಿಗೆ ಅನುವಾದ :