ಅರ್ಥ : ಯಾವುದೋ ಒಂದರ ಅವಯವ ಅಥವಾ ಅಂಶ ತುಂಬಾ ಹತ್ತಿರವಿರುವ ಅಥವಾ ಒಟ್ಟಿಗೆ ಇರುವ ಅಥವಾ ತುಂಬಾ ನಿಕಟವಿರುವ
ಉದಾಹರಣೆ :
ಬೇಟೆಗಾರ ದಟ್ಟವಾದ ಕಾಡಿನ ಒಳಗೆ ಹೋದ ಮತ್ತು ಬರಿಗೈಯಲಲ್ಲೆ ಹಿಂದಿರುಗಿದ.
ಸಮಾನಾರ್ಥಕ : ಒತ್ತಾಗಿರುವ, ದಟ್ಟವಾದ, ನಿಬಿಡವಾದ
ಇತರ ಭಾಷೆಗಳಿಗೆ ಅನುವಾದ :