ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಇಷ್ಟವಿಲ್ಲದೇ ಇರುವುದು ಅಥವಾ ಒಪ್ಪಿಗೆ ಇಲ್ಲದೆ ಇರುವುದು
ಉದಾಹರಣೆ : ಇಷ್ಟವಿಲ್ಲದ ಕೆಲಸವನ್ನು ಮಾಡುವುದಕ್ಕಿಂತ ಸುಮ್ಮನಿರುವುದೇ ಒಳಿತು.
ಸಮಾನಾರ್ಥಕ : ಇಷ್ಟವಿಲ್ಲದ, ಒಪ್ಪಿಗೆಯಾಗದ, ರುಚಿಸದ, ಹಿಡಿಸದ
ಇತರ ಭಾಷೆಗಳಿಗೆ ಅನುವಾದ :हिन्दी English
जो पसंद न हो।
Not to your liking.
ಸ್ಥಾಪನೆ