ಅರ್ಥ : ಒಂದು ಪ್ರಕಾರದ ಹುಲ್ಲು ಅದರ ಬೇರನ್ನು ಔಷಧಿ ತಯಾರಿಸುವ ಕೆಲಸದಲ್ಲಿ ಉಪಯೋಗಿಸುತ್ತಾರೆ
ಉದಾಹರಣೆ :
ವೈದ್ಯರು ಔಷಧಿಯನ್ನು ಮಾಡುವುದಕ್ಕಾಗಿ ಶಿಷ್ಟ ಜಾತಿಯ ಹುಲ್ಲನ್ನು ಬುಡಸಹಿತವಾಗಿ ಕಿತ್ತರು.
ಸಮಾನಾರ್ಥಕ : ಗರಿಕೆ, ದೂರ್ವೆ, ವಿಶಿಷ್ಟ ಜಾತಿಯ ಹುಲ್ಲು, ಶಿಷ್ಟ ಜಾತಿಯ ಹುಲ್ಲು
ಇತರ ಭಾಷೆಗಳಿಗೆ ಅನುವಾದ :
एक प्रकार की घास जिसकी जड़ दवा के काम आती है।
वैद्य ने दवा बनाने के लिए नागरमोथा को जड़ सहित उखाड़ लिया।Grasslike or rushlike plant growing in wet places having solid stems, narrow grasslike leaves and spikelets of inconspicuous flowers.
sedge