ಅರ್ಥ : ಲಕ್ಷ್ಯೆ ಇಲ್ಲದಿರುವುದು ಅಥವಾ ಗಮನ ಇಲ್ಲದಿರುವುದು
ಉದಾಹರಣೆ :
ಆತನ ಉಪೇಕ್ಷೆಯ ಮಾತುಗಳಿಂದ ಈ ಸಮಸ್ಯೆಯು ಮತ್ತಷ್ಟು ಜಟಿಲವಾಯಿತು.
ಸಮಾನಾರ್ಥಕ : ಉಪೇಕ್ಷೆಯಂತ, ಉಪೇಕ್ಷೆಯಂತಹ, ಗಮನಿಸದ, ಗಮನಿಸದಂತ, ಗಮನಿಸದಂತಹ, ನಿರ್ಲಕ್ಷ್ಯದ, ನಿರ್ಲಕ್ಷ್ಯದಂತ, ನಿರ್ಲಕ್ಷ್ಯದಂತಹ, ಲಕ್ಷಿಸದ, ಲಕ್ಷಿಸದಂತ, ಲಕ್ಷಿಸದಂತಹ
ಇತರ ಭಾಷೆಗಳಿಗೆ ಅನುವಾದ :
जिसमें विचार का अभाव हो।
ऐसी सतही बातों से इस कठिन समस्या का समाधन नहीं मिलेगा।Lacking the thinking capacity characteristic of a conscious being.
The shrieking of the mindless wind.ಅರ್ಥ : ಜ್ಞಾನ ಅಥವಾ ಆದೇಶವನ್ನು ಕೇಳದಂತಹ
ಉದಾಹರಣೆ :
ತಿರಸ್ಕಾರದ ಕರ್ಮಚಾರಿಗಳನ್ನು ಬಿಟ್ಟು ಬಿಡಲಾಯಿತು.
ಸಮಾನಾರ್ಥಕ : ಅನಾದರ, ಅನಾದರಣವಾದ, ಅನಾದರಣವಾದಂತ, ಅನಾದರಣವಾದಂತಹ, ಅನಾದರವಾದ, ಅನಾದರವಾದಂತ, ಅನಾದರವಾದಂತಹ, ಅವಹೇಳನ, ಅವಹೇಳನಂತ, ಅವಹೇಳನಂತಹ, ಅವಹೇಳನಕರ, ಅವಹೇಳನಕರವಾದ, ಅವಹೇಳನಕರವಾದಂತ, ಅವಹೇಳನಕರವಾದಂತಹ, ಅವಹೇಳನದ, ಅವಹೇಳನದಂತ, ಅವಹೇಳನದಂತಹ, ಉಪೇಕ್ಷೆ, ಉಪೇಕ್ಷೆಯಂತ, ಉಪೇಕ್ಷೆಯಂತಹ, ತಿರಸ್ಕಾರ, ತಿರಸ್ಕಾರದ, ತಿರಸ್ಕಾರದಂತ, ತಿರಸ್ಕಾರದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಜಾಗ್ರತೆ, ಲಕ್ಷ್ಯ ಅಥವಾ ಎಚ್ಚರ ಇಲ್ಲದಿರುವುದು
ಉದಾಹರಣೆ :
ಅಜಾಗ್ರತೆಯ ವ್ಯಕ್ತಿ ಜೀವನದಲ್ಲಿ ತೊಂದರೆ ಅನುಭವಿಸುವುದು ಹೆಚ್ಚು.
ಸಮಾನಾರ್ಥಕ : ಅಜಾಗ್ರತೆಯ, ಅನಾದರದ, ಅಸಡ್ಡೆಯ, ನಿರ್ಲಕ್ಷ್ಯದ
ಇತರ ಭಾಷೆಗಳಿಗೆ ಅನುವಾದ :
Not showing due care or attention.
Inattentive students.