ಅರ್ಥ : ಯಾವುದೇ ಉಪಪ್ರಾಂತ್ಯದ ಶಾಸಕನು ರಾಜ್ಯಪಾಲರ ಅಧಿಕಾರದ ಅದೀನದಲ್ಲಿ ಬರುವರು
ಉದಾಹರಣೆ :
ಇತ್ತೀಚಿನ ದಿನಗಳಲ್ಲಿ ಉಪಪ್ರಾಂತ್ಯ ಇಲ್ಲದ ಕಾರಣ ಉಪರಾಜ್ಯಪಾಲರನ್ನು ನೇಮಿಸಿಕೊಳ್ಳುವುದಿಲ್ಲ.
ಸಮಾನಾರ್ಥಕ : ಉಪ ರಾಜ್ಯಪಾಲ
ಇತರ ಭಾಷೆಗಳಿಗೆ ಅನುವಾದ :
किसी उपप्रांत का शासक जो राज्यपाल के अधिकारों से युक्त हो।
आजकल उपप्रांत न होने से उपराज्यपाल की नियुक्ति नहीं होती।